Rank Star ಗುರುನಂದನ್ ಗೆ ಹುಟ್ಟುಹಬ್ಬದ ಸಂಭ್ರಮ ಸ್ನೇಹಿತರು ಹಾಗೂ ಹೊಸಚಿತ್ರತಂಡದೊಂದಿಗೆ ಹುಟ್ಟುಹಬ್ಬ ಆಚರಣೆ.. ಈ ಬಾರಿ ಹುಟ್ಟುಹಬ್ಬಕ್ಕೆ "ಮಂಡಿಮನೆ ಟಾಕೀಸ್" ಬ್ಯಾನರ್ ಆರಂಭಿಸಿದ ಗುರುನಂದನ್. ರಾಜು ಸರಣಿ ಸಿನಿಮಾಗಳ ಯಶಸ್ಸಿನ ನಂತರ ಗುರುನಂದನ್ ಅಭಿನಯದ ರಾಜು ಜೇಮ್ಸ್ ಬಾಂಡ್ ಚಿತ್ರ ರಿಲೀಸ್ಗೆ ರೆಡಿಯಾಗಿದೆ. ಈ ನಡುವೆ ಮಂಡಿಮನೆ ಟಾಕೀಸ್ ಬ್ಯಾನರ್ ನಡಿಯಲ್ಲಿ ಪ್ರೊಡಕ್ಷನ್ ನಂ.1 ಚಿತ್ರವನ್ನ ಅನೌನ್ಸ್ ಮಾಡಿದ್ದಾರೆ. ಸುಮಂತ್ ಅನ್ನೋ ಹೊಸ ನಿರ್ದೇಶಕ ಪ್ರೊಡಕ್ಷನ್ ನಂ.1ಗೆ ಆ್ಯಕ್ಷನ್ ಕಟ್ ಹೇಳ್ತಿದ್ದು,ಈ ಚಿತ್ರದ ಸಂಪೂರ್ಣ ಡಿಟೇಲ್ಸ್ ಸದ್ಯದಲ್ಲೇ ಕೊಡಲಿದ್ದಾರೆ.